ಶುದ್ಧ ಕುಡಿಯುವ ನೀರಿನ ಘಟಕ
ಗ್ರಾಮದ ಜನರಿಗೆ 1ರೂ.ಗೆ 10ಲೀ ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ.
ಸಂಘದಿಂದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು “ಶುದ್ಧ ಕುಡಿಯುವ ನೀರಿನ ಘಟಕ” ಸ್ಥಾಪಿಸಿದ್ದು, ಗ್ರಾಮಸ್ಥರು & ಸದಸ್ಯರು ಸದರಿ ನೀರಿನ ಘಟಕದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.