ಠೇವಣಿ ಯೋಜನೆಗಳು
ಸಂಘವು ಸದಸ್ಯರ ಹಿತದೃಷ್ಟಿಯಿಂದ ವಿವಿಧ ಠೇವಣಿ ಸೌಲಭ್ಯಗಳನ್ನು ಒದಗಿಸುತ್ತಿದೆ.
- ಉಳಿತಾಯ ಖಾತೆ
- ಆವರ್ತನ ಠೇವಣಿ
- ಮುದ್ದತಿ ಠೇವಣಿ
- ಅಕ್ಷಯ ಕ್ಯಾಶ್ ಸರ್ಟಿಫಿಕೇಟ್ (ಸಂಚಿತ ಠೇವಣಿ)
- ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ)
- ಸಂಘವು ಪಿಗ್ಮಿ ಠೇವಣಿ ಸೌಲಭ್ಯ ಹೊಂದಿರುತ್ತದೆ.
ಠೇವಣಿ ಅವಧಿ ಮತ್ತು ಬಡ್ಡಿದರ ಕೋಷ್ಟಕ
| ಕ್ರಮ ಸಂಖ್ಯೆ | ವಿವರ / ಅವಧಿ | ಸಾಮಾನ್ಯ ನಾಗರಿಕರಿಗೆ (%) | ಹಿರಿಯ ನಾಗರಿಕರಿಗೆ (%) |
|---|---|---|---|
| 1 | 15 ರಿಂದ 45 ದಿನಗಳವರೆಗೆ | 4.75% | 5.25% |
| 2 | 46 ರಿಂದ 90 ದಿನಗಳವರೆಗೆ | 5.25% | 5.75% |
| 3 | 91 ರಿಂದ 180 ದಿನಗಳವರೆಗೆ | 5.75% | 6.25% |
| 4 | 181 ರಿಂದ 270 ದಿನಗಳವರೆಗೆ | 6.00% | 6.50% |
| 5 | 271 ರಿಂದ 364 ದಿನಗಳವರೆಗೆ | 7.50% | 8.00% |
| 6 | 1 ವರ್ಷ ಮೇಲ್ಪಟ್ಟು 2 ವರ್ಷಗಳವರೆಗೆ | 8.00% | 8.50% |
| 7 | 2 ವರ್ಷ ಮೇಲ್ಪಟ್ಟು | 7.00% | 7.50% |
| 8 | ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ) (120 ತಿಂಗಳು) | 120 ತಿಂಗಳು (Double) | 114 ತಿಂಗಳು (Double) |
| 9 | ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ) - ಸಿಬ್ಬಂದಿಯವರಿಗೆ (108 ತಿಂಗಳು) | 108 ತಿಂಗಳು (Double) | - |