ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಸದಸ್ಯರ ವಿಮಾ ಯೋಜನೆಗಳು

ಕಿಸಾನ ಕಾರ್ಡ ಅಪಘಾತ ವಿಮಾ ಯೋಜನೆ

18 ರಿಂದ 70 ವರ್ಷದೊಳಿಗಿನ ಕಿಸಾನ ಕ್ರೇಡಿಟ್ ಸಾಲಗಾರ ಸದಸ್ಯರಿಗೆ ವಿಮಾ ಕಂತು ರೂ.33/-ಕ್ಕೆ 1,00,000.00 ದಿಂದ ರೂ.2,00,000.00 ವಿಮಾ ಪರಿಹಾರ ಮೊತ್ತ ನಿಗದಿ ಪಡಿಸಿದ್ದು, ಕಿಸಾನ ಕ್ರೇಡಿಟ್ ಕಾರ್ಡ ಸಾಲಗಾರರಿಗೆ 2,00,000.00 ಮೊತ್ತದ ಅಪಘಾತ ವಿಮಾ ಯೋಜನೆಯನ್ವಯ ವಿಮೆ ಮಾಡಿಸಲಾಗಿದೆ.

ಪ್ರಧಾನ ಮಂತ್ರಿ ಜೀವನಜೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ

ಕೇಂದ್ರ ಸರಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ನಮ್ಮ ಸಂಘವು 50 ವರ್ಷಗಳ ಒಳಗಿನ ಎಲ್ಲ ಸದಸ್ಯರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಪ್ರಿಮಿಯಂ ರೂ. 436/-ರಲ್ಲಿ ಅರ್ಧದಷ್ಟು ಅಂದರೆ ರೂ218/-ನ್ನು ಪ್ರತಿ ವರ್ಷ ಸಂಘವು ಭರಿಸಲಿದ್ದು , ಈ ಪಾಲಿಸಿಯ ಅವಧಿಯಲ್ಲಿ ಸದಸ್ಯರು ಸಾಮಾನ್ಯ ಮರನ ಹೊಂದಿದರೆ,ವಾರಸುದಾರರಿಗೆ ರೂ. 2 ಲಕ್ಷ ಮೊತ್ತ ಪರಿಹಾರ ಸಿಗುತ್ತದೆ. ಅದೇರೀತಿ ಸಂಘದ 70 ವರ್ಷಗಳ ಒಳಗಿನ ಎಲ್ಲ ಸದಸ್ಯರಿಗೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಪ್ರೀಮಿಯಂ ರೂ.20/-ನ್ನು ಪ್ರತಿ ವರ್ಷ ಪೂರ್ತಿ ಸಂಘವು ಭರಿಸುತ್ತಿದೆ.