ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಸಾಲ ಸೌಲಭ್ಯಗಳು

I) ಬೆಳೆ ಸಾಲ

ಅಲ್ಪಾವಧಿ ಬೆಳೆ ಸಾಲ 0%

II) ಇತರ ಸಾಲಗಳು

  • ಜಾಮೀನು ಸಾಲ (15%)
  • ಅಡಮಾನ ಸಾಲ (14%)
  • ವಾಹನ ಸಾಲ (9.05%/M, 13.5%/Y)
  • ಚಿನ್ನದ ಸಾಲ (9.5%)
  • ರಸಗೊಬ್ಬರ ಸಾಲ (14%)
  • ಸ್ವಸಹಾಯ ಗುಂಪುಗಳು (SHG's) (12%)
  • ಠೇವಣಿ ಮೇಲಿನ ಸಾಲ
  • ಸಿಬ್ಬಂದಿ ಸಾಲ

III) ಮಧ್ಯಮಾವಧಿ ಸಾಲಗಳು (14%)

  • ಟ್ರ್ಯಾಕ್ಟರ್ ಮತ್ತು ಟ್ರೇಲರ್
  • ಪೈಪ್‌ಲೈನ್ ಅಳವಡಿಕೆ
  • ಎತ್ತು ಮತ್ತು ಬಂಡಿ ಖರೀದಿ
  • ಹೊಸ ತೆರೆದ ಬಾವಿ ನಿರ್ಮಾಣ
  • ಫಾರ್ಮ್ ಹೌಸ್
  • ಹಳೆಯ ಬಾವಿ ದುರಸ್ತಿ
  • ಸಬ್‌ಮರ್ಸಿಬಲ್ ಪಂಪ್ ಸೆಟ್ ಮತ್ತು ಬೋರ್ ಡ್ರಿಲ್ಲಿಂಗ್