ರಿಯಾಯಿತಿ ದರದ ರಸಗೊಬ್ಬರ ಪೂರೈಕೆ
ಸಂಘವು ಸದಸ್ಯರಿಗೆ ರಿಯಾಯಿತಿ ದರದಲ್ಲಿ ರಾಸಾಯನಿಕ, ಜೈವಿಕ, ಸಾವಯವ, ಲಘು ಪೋಷಕಾಂಶ ಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳು ಹಾಗೂ ಉತ್ತಮ ತಳಿಯ ಬೀಜಗಳನ್ನು ಪೂರೈಸುತ್ತಿದೆ.
ಹನಿ ನೀರಾವರಿಯಲ್ಲಿ ಉಪಯೋಗಿಸುವ ಎಲ್ಲಾ ತರಹದ ರಸಾವರಿ ಪೋಷಕಾಂಶಗಳು, ಉಪಯುಕ್ತ ಗೊಬ್ಬರ ಹಾಗೂ ಕೀಟನಾಶಕಗಳು ಯೋಗ್ಯ ದರದಲ್ಲಿ ದೊರೆಯುತ್ತವೆ.
ಸದಸ್ಯರು ಖರೀದಿಸಿದ ಗೊಬ್ಬರ ಮತ್ತು ಕೀಟನಾಶಕಗಳ ಮೇಲೆ ಶೇಕಡಾ ೮ ರಷ್ಟು (8%) ರಸಗೊಬ್ಬರ ರಿಬೇಟ್ ಹಂಚಲಾಗುತ್ತದೆ.
ಅಧಿಕೃತ ರಸಗೊಬ್ಬರ ಕಂಪನಿಗಳು






