ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಶುದ್ಧ ಶೇಂಗಾ ಎಣ್ಣೆ ಗಿರಣಿ

ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಕೇವಲ ರೂ. ೨೬೦ ಪ್ರತಿ ಲೀಟರ್ ದರದಲ್ಲಿ ಶೇಕಡಾ ೧೦೦ ರಷ್ಟು ಶುದ್ಧ ಹಾಗೂ ನೈಸರ್ಗಿಕ ಶೇಂಗಾ ಎಣ್ಣೆಯನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಎಣ್ಣೆ ತೆಗೆಯುವ ಅತ್ಯಾಧುನಿಕ ಯಂತ್ರೋಪಕರಣಗಳು

SAMAY Expeller Machine SAMAY Machinery & Filters

ಶುದ್ಧ ಶೇಂಗಾ ಎಣ್ಣೆ ಜಾಹೀರಾತು

Groundnut Oil Ad

ಎಣ್ಣೆ ತಯಾರಿಕಾ ವಿಧಾನ ಮತ್ತು ಹಂತಗಳು

SAMAY Oil Production Process Steps