ಸ್ಥಾಪನೆ: 1905
ಬೆಳಗಾವಿ ಜಿಲ್ಲೆಯ ಪ್ರಪ್ರಥಮ ಸಹಕಾರಿ ಸಂಸ್ಥೆ
ರ.ನಂ. 18
Ramesh Katti

ಮಾನ್ಯ ಶ್ರೀ ರಮೇಶ್ ವಿ ಕತ್ತಿ

ಮಾಜಿ ಸಂಸದರು ಹಾಗೂ ನಿರ್ದೇಶಕರು ಬಿಡಿಸಿಸಿ ಬ್ಯಾಂಕ್ ಬೆಳಗಾವಿ

GSTIN : 29AAAAT0640C1ZX

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಹಕಾರಿ ಸಂಘ ನಿ.
ಬೆಲ್ಲದ ಬಾಗೇವಾಡಿ 591305

ತಾ: ಹುಕ್ಕೇರಿ  |  ಬೆಲ್ಲದ ಬಾಗೇವಾಡಿ  |  ಜಿಲ್ಲೆ: ಬೆಳಗಾವಿ

ಶತಮಾನೋತ್ಸವ ವರ್ಷ: 2005
ಸಹಕಾರಂ ಗೆಲ್ಗೆ…
ಉತ್ಕೃಷ್ಟ ಸಹಕಾರಿ 2004 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...
Umesh Katti

ದಿ. ಶ್ರೀ ಉಮೇಶ್ ವಿ ಕತ್ತಿ

ಮಾಜಿ ಸಚಿವರು ಕರ್ನಾಟಕ ಸರ್ಕಾರ

ಸಹಕಾರಂ
ದೇಶದ ಏಕೈಕ ಚುನಾವಣಾ ರಹಿತ ಶತಮಾನೋತ್ಸವ ಆಚರಿಸಿಕೊಂಡ ಹೆಮ್ಮೆಯ ಸಂಸ್ಥೆ...

ಠೇವಣಿ ಯೋಜನೆಗಳು

ಸಂಘವು ಸದಸ್ಯರ ಹಿತದೃಷ್ಟಿಯಿಂದ ವಿವಿಧ ಠೇವಣಿ ಸೌಲಭ್ಯಗಳನ್ನು ಒದಗಿಸುತ್ತಿದೆ.

  • ಉಳಿತಾಯ ಖಾತೆ
  • ಆವರ್ತನ ಠೇವಣಿ
  • ಮುದ್ದತಿ ಠೇವಣಿ
  • ಅಕ್ಷಯ ಕ್ಯಾಶ್ ಸರ್ಟಿಫಿಕೇಟ್ (ಸಂಚಿತ ಠೇವಣಿ)
  • ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ)
  • ಸಂಘವು ಪಿಗ್ಮಿ ಠೇವಣಿ ಸೌಲಭ್ಯ ಹೊಂದಿರುತ್ತದೆ.

ಠೇವಣಿ ಅವಧಿ ಮತ್ತು ಬಡ್ಡಿದರ ಕೋಷ್ಟಕ

ಕ್ರಮ ಸಂಖ್ಯೆ ವಿವರ / ಅವಧಿ ಸಾಮಾನ್ಯ ನಾಗರಿಕರಿಗೆ (%) ಹಿರಿಯ ನಾಗರಿಕರಿಗೆ (%)
115 ರಿಂದ 45 ದಿನಗಳವರೆಗೆ4.75%5.25%
246 ರಿಂದ 90 ದಿನಗಳವರೆಗೆ5.25%5.75%
391 ರಿಂದ 180 ದಿನಗಳವರೆಗೆ5.75%6.25%
4181 ರಿಂದ 270 ದಿನಗಳವರೆಗೆ6.00%6.50%
5271 ರಿಂದ 364 ದಿನಗಳವರೆಗೆ7.50%8.00%
61 ವರ್ಷ ಮೇಲ್ಪಟ್ಟು 2 ವರ್ಷಗಳವರೆಗೆ8.00%8.50%
72 ವರ್ಷ ಮೇಲ್ಪಟ್ಟು7.00%7.50%
8ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ) (120 ತಿಂಗಳು)120 ತಿಂಗಳು (Double)114 ತಿಂಗಳು (Double)
9ಅನ್ನಪೂರ್ಣ ಠೇವಣಿ (ದ್ವಿಗುಣಗೊಳ್ಳುವ ಠೇವಣಿ) - ಸಿಬ್ಬಂದಿಯವರಿಗೆ (108 ತಿಂಗಳು)108 ತಿಂಗಳು (Double)-